¡Sorpréndeme!

ಥಿಯೇಟರ್ ಓಪನ್ ಆಗದೆ ಇರೋದಕ್ಕೆ ಕಾರಣ ಅಂಬಾನಿಯ 5G | Filmibeat Kannada

2021-01-11 10,430 Dailymotion

ನಟ ದರ್ಶನ್, ಉದ್ಯಮಿ ಅಂಬಾನಿಯ ಕುರಿತು ಅನುಮಾನವೊಂದನ್ನು ಎತ್ತಿದ್ದಾರೆ. ಚಿತ್ರಮಂದಿರಗಳನ್ನು ಪೂರ್ಣವಾಗಿ ತೆರೆಯದೇ ಇರುವ ಹಿಂದೆ ಅಥವಾ ಚಿತ್ರಮಂದಿರಗಳನ್ನು ತೆರೆಯಲು ಅವಕಾಶ ನಿರಾಕರಿಸುತ್ತಿರುವ ಹಿಂದೆ ಅಂಬಾನಿಯ ಕೈವಾಡ ಇರಬಹುದು ಎಂದಿದ್ದಾರೆ ದರ್ಶನ್ ಎತ್ತಿದ್ದಾರೆ.

Darshan raised doubt over Ambani may be the reason behind theaters were not permitted to allow 100% viewers.